== ಪಾತ್ರವರ್ಗ == ಡಾ|ರಾಜ್ ಕುಮಾರ್ ವಂದನ ಬಿ.ವಿ.ರಾಧಾ ಬಾಲಕೃಷ್ಣ ಪಾಪಮ್ಮ ಕೆ.ಎಸ್.ಅಶ್ವಥ್ ದ್ವಾರಕೀಶ್ ಜಯಶ್ರೀ ಬಿ.ಜಯ == ತಾಂತ್ರಿಕ ವರ್ಗ == ಮೂಲ ಕಥೆ : ದೊರೈ ಸಂಭಾಷಣೆ ಹಾಗೂ ಗೀತೆಗಳು : ಚಿ.ಉದಯ್ ಶಂಕರ್ ವರ್ಣಾಲಂಕಾರ : ಸುಬ್ಬಣ್ಣ , ರಾಜಗೋಪಾಲ್ ವಸ್ತ್ರಾಲಂಕಾರ : ಕಣ್ಣನ್, ನಾರಾಯಣ್ (ನಜ್ರೆ ಟೆಕ್ಸ್ ಟೈಲ್ಸ್) , ರಾಮು ಕಲೆ : ಬಿ.ಚಲಂ ಸಾಹಸ : ಜೂಡೋ ಕೆ.ಕೆ.ರತ್ನಂ ಸಹ ನಿರ್ದೇಶನ : ಸಿದ್ಧಲಿಂಗಯ್ಯ ನೃತ್ಯ ನಿರ್ದೇಶನ : ಬಿ.ಜಯರಾಂ (ಉಡುಪಿ) ಸಂಕಲನ : ಬಾಲ್.ಜಿ.ಯಾದವ್ ಸಂಗೀತ ನಿರ್ದೇಶನ : ವಿಜಯಭಾಸ್ಕರ್ ಛಾಯಾಗ್ರಹಣ : ಕೆ.ಜಾನಕಿರಾಮ್ ನಿರ್ಮಾಪಕ : ಬಿ.ಎಚ್.ಜಯಣ್ಣ ನಿರ್ಮಾಣ ನಿರ್ವಹಣೆ : ಕೆ.ಎಸ್.ಪ್ರಸಾದ್ ಚಿತ್ರಕಥೆ - ನಿರ್ದೇಶನ : ರವಿ (ಕೆ.ಎಸ್.ಎಲ್.ಸ್ವಾಮಿ) === ಗಾಯಕರು === ಪಿ.ಬಿ.ಶ್ರೀನಿವಾಸ್ ಬಾಲಸುಬ್ರಮಣ್ಯಂ (ಎಸ್.ಪಿ.ಬಿ) ಪಿ.ಸುಶೀಲ ಎಸ್.ಜಾನಕಿ == ಕಥಾ ಹಂದರ == ಕಾಲೇಜ್ ವಿದ್ಯಾರ್ಥಿಯೋರ್ವ ರಾತ್ರಿ ಹೊತ್ತು ಊರಿನಲ್ಲಿ ಸಿನಿಮಾ ಭಿತ್ತಿ ಪತ್ರಗಳನ್ನ ಅಂಟಿಸಿ ದುಡಿದು ಹಗಲು ಓದಿಕೊಂಡು ತನ್ನ ತಾಯಿಯೊಡನೆ ಜೀವಿಸುತ್ತಿರುತ್ತಾನೆ. ಆತನ ಜೀವನದಲ್ಲಿ ಅನಿರೀಕ್ಷಿತವಾಗಿ ಹುಡುಗಿಯೊಬ್ಬಳು ಪ್ರವೇಶಿಸಿ ಆತನ ಭಾಗ್ಯದ ಹೇಗೆ ಬದಲಾಗುತ್ತದೆ ಎನ್ನುವ ಕಥಾ ಹಂದರವಿದೆ. == ವಿಶೇಷ ಮಾಹಿತಿ == ವರನಟ ಡಾ|ರಾಜ್ ಕುಮಾರ್ ಅವರು ನಾಯಕನಟನಾಗಿ ನಟಿಸಿದ ೧೦೦ನೇ ಚಲನಚಿತ್ರ